Artículos relacionados a ನನ್ನವಳು:...

ನನ್ನವಳು: ಪ್ರೇಮಲೋಕದ ಪಯಣಿಗರು - Tapa blanda

Belman, Rathnesh

 
9789354384998: ನನ್ನವಳು: ಪ್ರೇಮಲೋಕದ ಪಯಣಿಗರು

Sinopsis

ಒಂದು ದಿನ ಊಟ ಮಾಡಿಸುತ್ತಾ ಇದ್ದಳು ನಾನು ಮೆಲ್ಲನೆ "I love you ಪಾಪಚ್ಚಿ " ಅಂತಾ helide. ಅದಕ್ಕೆ ಅವಳು " I love you - 2" ಅಂತಾ ಮೆಲ್ಲನೆ ಉತ್ತರಿಸಿದಳು. ಅದಕ್ಕೆ ನೀನು ಏನೂ ಹೇಳಿದೆ ಪುನಃ ಹೇಳು ಎಂದೆ ಅದಕ್ಕೆ ಅವಳು ಪುನಃ "I love you -2 "ಎಂದಳು. ಕಣ್ಣಲ್ಲಿ ಕಣ್ಣೀರು ಬಂತು ಅವಳನ್ನ ಗಟ್ಟಿಯಾಗಿ ಅಪ್ಪಿಕೊಂಡೆ. ಅಲ್ಲಿಂದ ಶುರುವಾಯಿತು ನನ್ನ ಹೊಸ ಪ್ರೇಮ ಜೀವನ ನನ್ನವಳೊಂದಿಗೆ.

"Sinopsis" puede pertenecer a otra edición de este libro.